ರಾಜ್ಯಕರಿಯರ್ ಉತ್ಸವ 2018ರಲ್ಲಿ ಸಾವಿರಾರು ಜನರಿಗೆ ಸ್ಫೂರ್ತಿಯಾದ 10 ವರ್ಷದ 'ಗೂಗಲ್ ಬಾಯ್'
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯಲ್ಲಿ ಆಯೋಜಿಸಿದ್ದ 'ಕರಿಯರ್ ಉತ್ಸವ 2018'ರಲ್ಲಿ ಮಾತನಾಡಿದ 10 ವರ್ಷದ ಬಾಲಕನೊಬ್ಬ ನೆರೆದಿದ್ದ ಸಾವಿನರಾರು ಜನರಿಗೆ ಸ್ಫೂರ್ತಿಯಾಗಿದ್ದಾನೆ...