ವಾಣಿಜ್ಯಭಾರತೀಯ ಡೆವಲಪರ್ಗಳಿಗಾಗಿ ಆಂಡ್ರಾಯ್ಡ್ ಮಿನಿ ಆ್ಯಪ್ ಸ್ಟೋರ್ ಪ್ರಾರಂಭಿಸಿದ ಪೇಟಿಎಂ
ಭಾರತೀಯ ಡೆವಲಪರ್ ಗಳನ್ನು ಪೇಟಿಎಂ ತಾನು ಪ್ರತ್ಯೇಕ ಆಂಡ್ರಾಯ್ಡ್ ಮಿನಿ ಆ್ಯಪ್ ಸ್ಟೋರ್ ಅನ್ನು ಪ್ರಾರಂಭಿಸಿದೆ ಎಂದು ಹೇಳಿದೆ. ಇದು ಪೇಟಿಎಂ ಹಾಗೂ ಟೆಕ್ ದೈತ್ಯ ಗೂಗಲ್ ನಡುವಿನ ಜಗಳವನ್ನು ಇನ್ನಷ್ಟು ತೀವ್ರ ಸ್ವರೂಪಕ್ಕಿಳಿಯುವಂತೆ ಮಾಡಿದೆ.