ರಾಜ್ಯಗೂಗಲ್ ಟೆಕ್ಕಿ ಪತ್ನಿಗೂ ಕೊರೋನಾ: ವಿಮಾನ, ರೈಲಿನಲ್ಲಿ ಪ್ರಯಾಣಿಸಿ ಆಗ್ರಾಗೆ ಎಸ್ಕೇಪ್, ಹೆಚ್ಚಿದ ಆತಂಕ
ಪತಿಗೆ ಬಂದಿರುವ ಕೊರೋನಾ ವೈರಸ್ ತನಗೂ ಬರಬಹುದು ಎಂದು ಬೆದರಿದ ಗೂಗಲ್ ಟೆಕ್ಕಿ ಪತ್ನಿ ಆಗ್ರಾಗೆ ಏಸ್ಕೇಪ್ ಆಗಿದ್ದು, ಇದೀಗ ಆಕೆಯಲ್ಲೂ ಡೆಡ್ಲಿ ವೈರಸ್ ಪತ್ತೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.