ಗೂಂಡಾಗಳು

ಪ್ರತಿಭಟನಾನಿರತ ರೈತರು 'ಗೂಂಡಾಗಳು' ಎಂದ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ!
ದೇಶ

ಪ್ರತಿಭಟನಾನಿರತ ರೈತರು 'ಗೂಂಡಾಗಳು' ಎಂದ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ!

ಪ್ರತಿಭಟನಾನಿರತ ರೈತರನ್ನು ಗೂಂಡಾಗಳು ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಗುರುವಾರ ಬಣ್ಣಿಸಿದ್ದಾರೆ.  ಜಂತರ್ ಮಂಥರ್ ನಲ್ಲಿ ಮಾಧ್ಯಮ ಸಿಬ್ಬಂದಿ ಮೇಲೆ ದಾಳಿ ಆರೋಪ ಕುರಿತಂತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮೀನಾಕ್ಷಿ ಲೇಖಿ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಬೆಂಗಳೂರು: ಕಾನೂನು ಪಾಲನೆಗೆ ತೆರಳಿದ  ಪೋಲೀಸರ ಮೇಲೆ ಗೂಂಡಾಗಳಿಂದ  ಹಲ್ಲೆ,  ಬಿಜೆಪಿ ಕಾರ್ಯಕರ್ತ ಸೇರಿ  ನಾಲ್ವರ ಬಂಧನ
ರಾಜ್ಯ

ಬೆಂಗಳೂರು: ಕಾನೂನು ಪಾಲನೆಗೆ ತೆರಳಿದ ಪೋಲೀಸರ ಮೇಲೆ ಗೂಂಡಾಗಳಿಂದ ಹಲ್ಲೆ, ಬಿಜೆಪಿ ಕಾರ್ಯಕರ್ತ ಸೇರಿ ನಾಲ್ವರ ಬಂಧನ

ಹಾಡ ಹಗಲೇ ಪೋಲೀಸರ ಮೇಲೆ ಗೂಡಾಂಗಳು ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಲಖನೌ: ಗುಂಡು ಹಾರಿಸಿ ಗೂಂಡಾಗಳಿಂದ ಪತಿಯನ್ನು ರಕ್ಷಿಸಿದ ಮಹಿಳೆ, ಘಟನೆ ಸಿಸಿಟಿವಿಯಲ್ಲಿ ದಾಖಲು
ದೇಶ

ಲಖನೌ: ಗುಂಡು ಹಾರಿಸಿ ಗೂಂಡಾಗಳಿಂದ ಪತಿಯನ್ನು ರಕ್ಷಿಸಿದ ಮಹಿಳೆ, ಘಟನೆ ಸಿಸಿಟಿವಿಯಲ್ಲಿ ದಾಖಲು

ಮಹಿಳೆಯೊಬ್ಬರು ತನ್ನ ಪತಿಯನ್ನು ಗೂಂಡಾಗಳಿಂದ ರಕ್ಷಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.