ದೇಶಕುರ್ಬಾನಿ ಹೆಸರಲ್ಲಿ ಹಸು, ಎಮ್ಮೆ, ಒಂಟೆ ಬಲಿ ಕೊಟ್ಟರೆ ಗೂಂಡಾ ಕಾಯ್ದೆ: ಸಿಎಂ ಯೋಗಿ ಸರ್ಕಾರದ ಎಚ್ಚರಿಕೆ
ಬಕ್ರೀದ್ ಹಬ್ಬದ ನಿಮಿತ್ತ ಕುರ್ಬಾನಿ ಹೆಸರಲ್ಲಿ ಹಸು, ಗೂಳಿ, ಎಮ್ಮೆ ಹಾಗೂ ಒಂಟೆಯನ್ನು ಬಲಿ ಕೊಟ್ಟರೆ ಅಂತಹವರ ವಿರುದ್ಧ ಗೂಂಡಾ ಕಾಯ್ದೆಯಡಿಯ ಕ್ರಮ ಜರುಗಿಸಲಾಗತ್ತದೆ ಎಂದು ಉತ್ತರ ಪ್ರದೇಶದ ಸಂಬಾಲ್ ಎಸ್ ಡಿಎಂ ರಷೀದ್ ಖಾನ್ ಎಚ್ಚರಿಕೆ ನೀಡಿದ್ದಾರೆ.