ದೇಶ'ಅವರು ನನ್ನನ್ನು ಕೊಲ್ಲುತ್ತಾರೆ, ಅಮ್ಮ': ಹೋಮ್ಸ್ಟೇನಲ್ಲಿ ಹಿಂದೂ ಯುವತಿ ಶವವಾಗಿ ಪತ್ತೆ; ಮುಸ್ಲಿಂ ಬಾಯ್ ಫ್ರೆಂಡ್ ಬಂಧನ!
ಠಾಕುರಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಮಗೆ ಮಾಹಿತಿ ನೀಡಲಾಗಿದೆ. ಆದರೆ "ಅವರು ಹೇಳುವ ಮಾತನ್ನು ನಾವು ನಂಬುವುದಿಲ್ಲ. ನಾವು ತನಿಖೆಯನ್ನು ಮುಂದುವರಿಸಬೇಕಿದೆ".