ಬಾಲಿವುಡ್ಅಮಿತಾಬ್ ಬಚ್ಚನ್ ಅಭಿನಯದ 'ಗುಲಾಬೋ ಸಿತಾಬೋ' ಅಮೆಜಾನ್ ಪ್ರೈಮ್ನಲ್ಲಿ ಜೂನ್ 12ಕ್ಕೆ ಬಿಡುಗಡೆ!
ಕೊರೋನಾ ಮಹಾಮಾರಿ ಭಾರತೀಯ ಚಿತ್ರರಂಗವನ್ನು ಅದೋಗತಿಗೆ ತಂದಿಟ್ಟಿದೆ. ಹೌದು ಕಳೆದ ಎರಡು ತಿಂಗಳಿನಿಂದ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ಜೊತೆಗೆ ಚಿತ್ರೀಕರಣಕ್ಕೂ ತಡೆಯೊಡ್ಡಿದೆ. ಇದರ ಮಧ್ಯೆ ಅದಾಗಲೇ ಬಿಡುಗಡೆಗೆ ಸಾಲು ಸಾಲು ಚಿತ್ರಗಳು ರೆಡೆಯಾಗಿವೆ.