ದೇಶಗುರುದಾಸ್ಪುರ ಗ್ರೆನೇಡ್ ದಾಳಿ ಪ್ರಕರಣ: ಮೂವರು ಖಾಲಿಸ್ತಾನಿ ಉಗ್ರರು ಎನ್ಕೌಂಟರ್'ನಲ್ಲಿ ಹತ
ಗುರುದಾಸ್ಪುರದ ಪೊಲೀಸ್ ಚೆಕ್ಪಾಯಿಂಟ್ ಮೇಲೆ ಗ್ರೆನೇಡ್ ದಾಳಿಯಲ್ಲಿ ಮೂವರು ಭಾಗಿಯಾಗಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸ್ ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಮಿತಾಬ್ ಯಶ್ ಹೇಳಿದ್ದಾರೆ.