ಗುರುದಾಸ್ ಪುರ

ಉಪ ಚುನಾವಣೆ: ಪಂಜಾಬ್, ಕೇರಳದಲ್ಲಿ ಬಿಜೆಪಿಗೆ ಮುಖಭಂಗ
ಪಂಜಾಬ್ ರಾಜ್ಯದ ಗುರುದಾಸ್ ಪುರ ಲೋಕಸಭಾ ಕ್ಷೇತ್ರಕ್ಕೆ ನಡೆದಿದ್ದ ಉಪಚುನಾವಣೆ ಫಲಿತಾಂಶ ಭಾನುವಾರ ಪ್ರಕಟಗೊಂಡಿದ್ದು,ಆಡಳಿತಾರೂಢ ಕಾಂಗ್ರೆಸ್ ಜಯ ಕಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಜಖರ್ 1,93,219 ಮತಗಳಿಂದ ಜಯ ಸಾಧಿಸಿದ್ದಾರೆ...

ಉಗ್ರರ ಗಡಿನುಸುಳುವಿಕೆ ಯತ್ನ ವಿಫಲಗೊಳಿಸಿದ ಭಾರತೀಯ ಸೇನೆ
ಕಳೆದ ರಾತ್ರಿ 10.30ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ 46 ರಾಷ್ಟ್ರೀಯ ರೈಫಲ್ಸ್ ಕ್ಯಾಂಪ್ ಮೇಲೆ ದಾಳಿ ನಡೆಸಿದ್ದ ಬಳಿಕ ಇದೀಗ...

ಭಾರತೀಯ ಕೈದಿಗಳ ವಿರುದ್ಧ ಪಾಕ್ ಜೈಲಿನಲ್ಲಿ ಪಿತೂರಿ: ದಲ್ ಬೀರ್ ಕೌರ್ ಶಂಕೆ
ಪಾಕಿಸ್ತಾನದ ಜೈಲಿನಲ್ಲಿರುವ ಭಾರತೀಯ ಕೈದಿಗಳ ವಿರುದ್ಧ ಪಿತೂರಿ ನಡೆಸಲಾಗುತ್ತಿದ್ದು, ವಿಷವುಣಿಸಿ ಕೊಲ್ಲಲಾಗುತ್ತಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದೆ ಎಂದು ಸರಬ್ಜಿತ್ ಸಿಂಗ್ ಸಹೋದರಿ ದಲ್ ಬೀರ್ ಕೌರ್ ಶಂಕೆ ವ್ಯಕ್ತಪಡಿಸಿದ್ದಾರೆ...

ಗುರುದಾಸ್ಪುರ ಎಸ್ ಪಿಯತ್ತ ಎನ್‍ಐಎನ ಉಗ್ರ ಕೆಂಗಣ್ಣು
ಬುಧವಾರ ಸಂಜೆ ಉಗ್ರರ ವಿರುದ್ಧದ ಕೂಂಬಿಂಗ್ ಸ್ಥಗಿತಗೊಳಿಸುವ ಮೂಲಕ ಪಂಜಾಬ್‍ನ ಪಠಾಣ್ ಕೋಟ್‍ನ ಭಾರತೀಯ ವಾಯು ನೆಲೆಯಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ಉಗ್ರರ ವಿರುದ್ಧದ 85 ಗಂಟೆಗಳ ನಿರಂತರ ಕಾರ್ಯಾಚರಣೆಗೆ ಅಂತಿಮ ತೆರೆಬಿದ್ದಿದೆ...

ಮತ್ತೆ ಉಗ್ರರ ಭೀತಿ: ಗುರುದಾಸ್ ಪುರ ವಾಯುನೆಲೆ ಸುತ್ತುವರೆದ ಸೈನಿಕರು
ಪಂಜಾಬ್ ನ ಗುರುದಾಸ್ ಪುರದಲ್ಲಿ ಮತ್ತೆ ಉಗ್ರರು ಅಡಗಿರುವ ಕುರಿತು ಶಂಕೆ ವ್ಯಕ್ತವಾಗಿದ್ದು, ಸೇನಾ ನೆಲೆಯನ್ನು ಭಾರತೀಯ ಸೈನಿಕರು ಸುತ್ತುವರೆದಿದ್ದಾರೆ...

ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತುಹಾಕಲು ಪ್ರಯತ್ನ ನಡೆಸುತ್ತಿದ್ದೇವೆ: ರಾಜನಾಥ್ ಸಿಂಗ್
ಭಯೋತ್ಪಾದನೆಯನ್ನು ಭಾರತದಿಂದ ಬೇರು ಸಮೇತವಾಗಿ ಕಿತ್ತುಹಾಕವ ಎಲ್ಲಾ ಪ್ರಯತ್ನಗಳನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಹೇಳಿದ್ದಾರೆ...

ದೀನಾನಗರದಲ್ಲಿ ಉಗ್ರರ ದಾಳಿ: ವಿವಾದಕ್ಕೆ ಸಿಲುಕಿದ ಪೊಲೀಸರ ಅಭದ್ರತೆ ಸ್ಥಿತಿ ಚಿತ್ರ
ಗುರುದಾಸ್ ಪುರ ಜಲ್ಲೆಯ ವಿವಿಧೆಡೆ ಉಗ್ರರು ನಡೆಸಿದ ದಾಳಿವೇಳೆ ಪಂಜಾಬ್ ನ ಪೊಲೀಸರು ಪ್ರತಿದಾಳಿ ಮಾಡುತ್ತಿರುವ ಚಿತ್ರವೀಗ ಹಲವು ವಿವಾದಗಳಿಗೆ ಕಾರಣವಾಗಿದೆ. ಉಗ್ರರ ದಾಳಿಗೆ ಪ್ರತಿದಾಳಿ ಮಾಡುತ್ತಿರುವ ನಮ್ಮ ಭದ್ರತಾ ಪೊಲೀಸರಿಗೆ ಯಾವುದೇ ರೀತಿಯ...

ಪಂಜಾಬ್ ನಲ್ಲಿ ಉಗ್ರರ ದಾಳಿ: 3 ಉಗ್ರರು ಸಿಸಿಟಿವಿಯಲ್ಲಿ ಸೆರೆ
ಮಿಲಿಟರಿ ಸಮವಸ್ತ್ರ ಧರಿಸಿರುವ ಮೂವರು ಉಗ್ರರು ಶಸ್ತ್ರಾಸ್ತ್ರಗಳನ್ನು ಹಿಡಿದು ಸಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ...

