ದೇಶ'ನನ್ನನ್ನು ವಶಕ್ಕೆ ಪಡೆದಿರಲಿಲ್ಲ, ಗೂಂಡಾಗಳು ಮನೆಗೆ ನುಗ್ಗಿ ಅಪಹರಿಸಿದ್ದರು': ಬಿಡುಗಡೆಯಾದ ಬಳಿಕ ಯೂಟ್ಯೂಬರ್ ಧ್ರುವ್ ರಾಠಿ ಹೇಳಿಕೆ
'ಅವರು ನನ್ನನ್ನು ಬಲವಂತವಾಗಿ ಎಳೆದುಕೊಂಡು ಹೋದರು. ಒಬ್ಬ ಅಪರಾಧಿಯನ್ನು ಹೇಗೆ ಕರೆದೊಯ್ಯುತ್ತಾರೋ ಹಾಗೆ ನನ್ನನ್ನು ನಡೆಸಿಕೊಂಡರು. ಮಲಗುವ ಕೋಣೆಯಿಂದಲೇ ನನ್ನನ್ನು ಎಳೆದುಕೊಂಡು ಬಂದರು' ಎಂದು ಹೇಳಿದರು.