ರಾಜ್ಯ'ಗುರು ಬಂದ್ರು ಗುರುವಾರ': ಗದಗದಲ್ಲಿ ಮನೆಗಳಿಗೇ ತೆರಳಿ ಎಸ್ಎಸ್ಎಲ್'ಸಿ ವಿದ್ಯಾರ್ಥಿಗಳಿಗೆ ಶಿಕ್ಷಕರ ಪಾಠ!
ಎಸ್ಎಸ್ಎಲ್'ಸಿ ವಿದ್ಯಾರ್ಥಿಗಳ ಜೀವನಕ್ಕೆ ಬಹುಮುಖ್ಯ ಘಟ್ಟವಾಗಿದ್ದು, ಹೀಗಾಗಿ ಗದಗದಲ್ಲಿಸುವ ಗ್ರಾಮೀಣ ಶಾಲಾ ಶಿಕ್ಷಕರು ಎಸ್ಎಸ್ಎಲ್'ಸಿ ವಿದ್ಯಾರ್ಥಿಗಳ ಮೇಲೆ ವಿಶೇಷ ಗಮನ ಹರಿಸುತ್ತಿದ್ದಾರೆ...