ವಿಶೇಷಬಾಲಾ ದೇವಿ ಹಾದಿ ಎಲ್ಲಾ ಭಾರತೀಯ ಫುಟ್ ಬಾಲ್ ಆಟಗಾರರಿಗೆ ಸ್ಫೂರ್ತಿ: ಗುರ್ಪ್ರೀತ್ ಸಿಂಗ್ ಸಂಧು
ಬಾಲಾ ದೇವಿ ಅವರ ಪಯಣದ ಹಾದಿ ಕೇವಲ ಮಹಿಳಾ ಫುಟ್ ಬಾಲ್ ಆಟಗಾರರಿಗೆ ಮಾತ್ರವಲ್ಲದೇ ದೇಶದ ಪುರುಷ ಆಟಗಾರರಿಗೂ ಸ್ಫೂರ್ತಿಯಾಗಿದೆ ಎಂದು ಅರ್ಜುನ ಪ್ರಶಸ್ತಿ ಪುರಸ್ಕೃತ ಕ್ರೀಡಾ ಪಟು ಗುರ್ಪ್ರೀತ್ ಸಿಂಗ್ ಸಂಧು ಅಭಿಪ್ರಾಯ ಪಟ್ಟಿದ್ದಾರೆ.