ರಾಜ್ಯತುಮಕೂರು: ಫೇಸ್ ಬುಕ್ ನಲ್ಲಿ ಗಾಳ; ಬೆತ್ತಲೆ ವಿಡಿಯೋ ತೋರಿಸಿ 20 ಲಕ್ಷ ರೂ ಬೇಡಿಕೆ, ಯವತಿ ಆರೆಸ್ಟ್!
ಫೇಸ್ ಬುಕ್ ಮೂಲಕ ನಿರಂತರ ಚಾಟಿಂಗ್ ಹಾಗೂ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ನೆಪದಲ್ಲಿ ಗುಬ್ಬಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿಯನ್ನು ಬಲೆಗೆ ಬೀಳಿಸಿಕೊಂಡ ನಿಶಾ, ಆತನೊಂದಿಗೆ ಆತ್ಮೀಯತೆ ಬೆಳೆಸಿಕೊಂಡು ಪ್ರೀತಿಸುವ ನಾಟಕವಾಡಿದ್ದಾಳೆ.