ರಾಜ್ಯ3 ವರ್ಷದ ಮಗುವಿನ ಮೇಲೆ ಬೀದಿನಾಯಿ ದಾಳಿ: ಮಗುವನ್ನು ರಕ್ಷಿಸಿದ ಧೈರ್ಯವಂತ ಬಾಲಕ
3 ವರ್ಷದ ಬಾಲಕನೊಬ್ಬನ ಮೇಲೆ ಮುಗಿಬಿದ್ದು ದಾಳಿ ನಡೆಸಿದ್ದ ರಾಕ್ಷಸ ನಾಯಿಗಳ ವಿರುದ್ಧ 7 ತರಗತಿ ಬಾಲಕನೊಬ್ಬ ಹೋರಾಟ ಮಾಡಿ ಬಾಲಕನನ್ನು ರಕ್ಷಣೆ ಮಾಡಿರುವ ಘಟನೆಯೊಂದು ಗುಬ್ಬಿ ತಾಲೂಕಿನ ಚೆಲೂರು ಹೋಬ್ಳಿಯಲ್ಲಿ ನಡೆದಿದೆ...