ರಾಜಕೀಯಹೀಗೆ ಆಡ್ತಿದ್ರೆ ಮುಂದಿನ ಚುನಾವಣೆಗೆ ಗುಬ್ಬಿ ಕ್ಷೇತ್ರದಿಂದಲೇ ಸ್ಪರ್ಧೆ: ವಿಜಯೇಂದ್ರ ವಾರ್ನಿಂಗ್
ಇಷ್ಟಕ್ಕೆ ಸುಮ್ಮನಾಗದೆ ನೀನು ಭಾಷಣ ಮಾಡಬಾರದು ಎಂದು ರೊಚ್ಚಿಗೆದ್ದು ಭಾಷಣಕ್ಕೆ ಅಡ್ಡಿಪಡಿಸಿದರು. ಇದರಿಂದ ಕೋಪಗೊಂಡು ವೇದಿಕೆಯಿಂದ ಕೆಳಕ್ಕೆ ಬಂದ ಬಾಬು, ದಿಲೀಪ್ ಬೆಂಬಲಿಗರ ನಡುವೆ ವಾಗ್ವಾದಕ್ಕಿಳಿದರು ಎಂದು ತಿಳಿದುಬಂದಿದೆ.