ದೇಶಉಗ್ರರೊಂದಿಗೆ ಸಂಪರ್ಕ: ಜಮ್ಮು-ಕಾಶ್ಮೀರ ಗುಪ್ತಚರ ನಿಗ್ರಹ ವಿಭಾಗದಿಂದ ಕಾಶ್ಮೀರ ಕಣಿವೆಯಾದ್ಯಂತ ದಾಳಿ
ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟ ನಂತರ ಜಮ್ಮು ಮತ್ತು ಕಾಶ್ಮೀರದಾದ್ಯಂತ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ.