ದೇಶಪೂರ್ಣಗೊಂಡ ನಂತರ ನಿಗದಿತ ಸಮಯದೊಳಗೆ ರಸ್ತೆಗಳು ಹಾಳಾದರೆ ದುರಸ್ತಿ ಕಾರ್ಯಕ್ಕೆ ಗುತ್ತಿಗೆದಾರರೇ ಹೊಣೆ: ಹೈಕೋರ್ಟ್
ಕಾಮಗಾರಿ ಪೂರ್ಣಗೊಂಡ ನಂತರ ನಿಗದಿತ ಸಮಯದೊಳಗೆ ರಸ್ತೆಗಳು ಹಾಳಾದರೆ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲು ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡುವಂತೆ ಮೇಘಾಲಯ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.