ಕ್ರಿಕೆಟ್ಬಿಸಿಸಿಐ ಕಾಂಟ್ರ್ಯಾಕ್ಟ್ ಪಟ್ಟಿಯಿಂದ ಧೋನಿ ಔಟ್: ಅಂತ್ಯವಾಯಿತಾ ಕ್ಯಾಪ್ಟನ್ ಕೂಲ್ ಕ್ರಿಕೆಟ್ ಬದುಕು?
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಟಗಾರರ ವಾರ್ಷಿಕ ಕಾಂಟ್ರ್ಯಾಕ್ಟ್ ಪಟ್ಟಿಯಿಂದ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಕೈಬಿಟ್ಟಿದ್ದು, ಕ್ಯಾಪ್ಟನ್ ಕೂಲ್ ಕ್ರಿಕೆಟ್ ಬದುಕು ಅಂತ್ಯವಾಯಿತಾ?....