ರಾಜ್ಯಕೋವಿಡ್ನ ಆರಂಭಿಕ ಲಕ್ಷಣವುಳ್ಳವರು ಗುಣಮುಖರಾದ ನಂತರ ಗಂಟಲು ದ್ರವದ ಪರೀಕ್ಷೆ ಬೇಕಿಲ್ಲ; ಆರೋಗ್ಯ ಇಲಾಖೆ
ಇನ್ನು ಮುಂದೆ ಕೋವಿಡ್ ರೋಗ ಲಕ್ಷಣಗಳಿಲ್ಲದ ಮತ್ತು ಆರಂಭಿಕ ಹಂತದ ಲಕ್ಷಣಗಳನ್ನು ಹೊಂದಿದವರು ಗುಣಮುಖರಾದ ನಂತರ ಮತ್ತೊಮ್ಮೆ ಕೋವಿಡ್-19 ಪರೀಕ್ಷೆ ನಡೆಸದೆಯೇ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗುತ್ತದೆ.