ಗುಣಮಟ್ಟ

ನಮ್ಮ ಬಳಿ ಗುಣಮಟ್ಟವಿದೆ: ಜನಸಂಖ್ಯೆಯಲ್ಲಿ ನಂ.1 ಸ್ಥಾನಕ್ಕೆ ಬಂದ ಭಾರತ ಕುರಿತು ಚೀನಾ ಪ್ರತಿಕ್ರಿಯೆ
ವಿದೇಶ

ನಮ್ಮ ಬಳಿ ಗುಣಮಟ್ಟವಿದೆ: ಜನಸಂಖ್ಯೆಯಲ್ಲಿ ನಂ.1 ಸ್ಥಾನಕ್ಕೆ ಬಂದ ಭಾರತ ಕುರಿತು ಚೀನಾ ಪ್ರತಿಕ್ರಿಯೆ

ಭಾರತ ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರದ ಪಟ್ಟಕ್ಕೇರಿರುವುದರ ಬಗ್ಗೆ ಚೀನಾ ಪ್ರತಿಕ್ರಿಯೆ ನೀಡಿದ್ದು, ನಮ್ಮ ಬಳಿ ಗುಣಮಟ್ಟವಿದೆ ಎಂದು ಹೇಳಿದೆ.

ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಹಾನಿಕಾರಕ ರಾಸಾಯನಿಕಗಳು: ಅಧ್ಯಯನ
ರಾಜ್ಯ

ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಹಾನಿಕಾರಕ ರಾಸಾಯನಿಕಗಳು: ಅಧ್ಯಯನ

ಸಾರ್ವಜನಿಕರಿಗೆ ವಿತರಿಸುವ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಸ್ಥಿತಿಗತಿಯ ಅಧ್ಯಯನದ ನಂತರ, ಸರ್ಕಾರವು ಗುಣಮಟ್ಟವನ್ನು ಹೇಗೆ ಕಾಪಾಡುತ್ತದೆ ಎಂಬ ಬಗ್ಗೆ ಆತಂಕ ಎದುರಾಗಿದೆ.

ವಾಯುಮಾಲಿನ್ಯದಲ್ಲಿ ದೆಹಲಿ ಮೀರಿಸಿದ ಚೆನ್ನೈ!
ದೇಶ

ವಾಯುಮಾಲಿನ್ಯದಲ್ಲಿ ದೆಹಲಿ ಮೀರಿಸಿದ ಚೆನ್ನೈ!

ಕಳೆದ ವರ್ಷ ದೇಶದ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿ ಮೀರಿ ಉಸಿರಾಡಲೂ ಕಷ್ಟವಾಗಿದ್ದ ಪರಿಸ್ಥಿತಿ ನಿರ್ಮಾಣವಾಗಿದ್ದ ಬಗ್ಗೆ ಎಲ್ಲರಿಗೂ ತಿಳಿದಿದೆ. ದೆಹಲಿಯಲ್ಲಿ ವ್ಯಾಪಕ ನಿಯಂತ್ರಣ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಿದ ಬಳಿಕ ಮಾಲಿನ್ಯ ಪ್ರಮಾಣ ತುಸು ಕಡಿಮೆಯಾಗಿತ್ತು. ಆದರೆ...

ಸಂಸ್ಕರಿತ ಹಾಲೂ ಕೂಡ ಗುಣಮಟ್ಟದಲ್ಲಿ ಫೇಲ್!
ದೇಶ

ಸಂಸ್ಕರಿತ ಹಾಲೂ ಕೂಡ ಗುಣಮಟ್ಟದಲ್ಲಿ ಫೇಲ್!

ಪ್ರಮುಖ ಬ್ರ್ಯಾಂಡುಗಳು ಸೇರಿದಂತೆ ಸಂಸ್ಕರಿತ ಹಾಲಿನ ಮಾದರಿಗಳು ಸೂಚಿತ ಮಾದರಿಗಳು ಗುಣಮಟ್ಟವನ್ನು ಹೊಂದಿಲ್ಲ ಎಂಬ ಆಘಾತಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಗುಣಮಟ್ಟ ಪರೀಕ್ಷೆ: ಶಾಲೆಗಳಿಗೆ ಸೈಕಲ್ ವಿತರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ ಸರ್ಕಾರ
ರಾಜ್ಯ

ಗುಣಮಟ್ಟ ಪರೀಕ್ಷೆ: ಶಾಲೆಗಳಿಗೆ ಸೈಕಲ್ ವಿತರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ ಸರ್ಕಾರ

8ನೇ ತರಗತಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಸೈಕಲ್ ...

ಈ ವರ್ಷ ಹೊಸ ಬಿ ಎಡ್ ಕಾಲೇಜುಗಳ ಆರಂಭವಿಲ್ಲ: ಪ್ರಕಾಶ್ ಜಾವದೇಕರ್
ದೇಶ

ಈ ವರ್ಷ ಹೊಸ ಬಿ ಎಡ್ ಕಾಲೇಜುಗಳ ಆರಂಭವಿಲ್ಲ: ಪ್ರಕಾಶ್ ಜಾವದೇಕರ್

ಶಿಕ್ಷಕ ತರಬೇತಿ ಸಂಸ್ಥೆಗಳ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ ಈ ವರ್ಷ...

ಭಾರತದಲ್ಲಿ ಪ್ರತಿ 10 ಶಿಕ್ಷಕರಲ್ಲಿ ಒಬ್ಬರು ಪದವೀಧರರಲ್ಲ: ಅಧ್ಯಯನ
ದೇಶ

ಭಾರತದಲ್ಲಿ ಪ್ರತಿ 10 ಶಿಕ್ಷಕರಲ್ಲಿ ಒಬ್ಬರು ಪದವೀಧರರಲ್ಲ: ಅಧ್ಯಯನ

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಇತ್ತೀಚೆಗೆ ಬಹಿರಂಗಪಡಿಸಿದ ವರದಿಯಂತೆ ಭಾರತದಲ್ಲಿ 10ರಲ್ಲಿ ಒಬ್ಬ ಶಿಕ್ಷಕರು...

ಭಾರತದ ಶಿಕ್ಷಣ ಬಿಕ್ಕಟ್ಟಿನಲ್ಲಿ: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ
ದೇಶ

ಭಾರತದ ಶಿಕ್ಷಣ ಬಿಕ್ಕಟ್ಟಿನಲ್ಲಿ: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ

ಭಾರತ ದೇಶದಲ್ಲಿ ಇರುವ 1 ಲಕ್ಷಕ್ಕೂ ಅಧಿಕ ಸರ್ಕಾರಿ ಶಾಲೆಗಳಲ್ಲಿ ಕೇವಲ ಒಬ್ಬರೇ ಶಿಕ್ಷಕರಿದ್ದಾರೆ ಎಂಬ...

ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಸಮರ್ಥ  ಶಿಕ್ಷಕರ ಅಗತ್ಯವಿದೆ: ಪ್ರಣಬ್ ಮುಖರ್ಜಿ
ದೇಶ

ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಸಮರ್ಥ ಶಿಕ್ಷಕರ ಅಗತ್ಯವಿದೆ: ಪ್ರಣಬ್ ಮುಖರ್ಜಿ

ಇಂದು ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಗುಣಮಟ್ಟವಿರುವ ಶಿಕ್ಷಕರು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಕೊರತೆ ಕಂಡುಬರುತ್ತಿದ್ದು, ನಮ್ಮ ದೇಶಕ್ಕೆ ದೊಡ್ಡ ಸವಾಲಾಗಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆತಂಕ ವ್ಯಕ್ತಪಡಿಸಿದ್ದಾರೆ...