ಆಧುನಿಕ ಔಷಧ ಮತ್ತು ವೈದ್ಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಯೋಗ ಗುರು ರಾಮದೇವ್ ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಗುಜರಾತ್ ನ ವೈದ್ಯಕೀಯ ಸಂಘಗಳು ಅಹಮದಾಬಾದ್ ನಗರ ಪೊಲೀಸರನ್ನು ಕೋರಿದ್ದಾರೆ.