ಗುಜರಾತ್ ವರ್ಸಸ್ ಬೆಂಗಳೂರು

ಎಬಿಡಿ ಅಮೋಘ ಬ್ಯಾಟಿಂಗ್; ಫೈನಲ್ ಗೆ ಆರ್ ಸಿಬಿ
ಐಪಿಎಲ್ ಸೀಸನ್ 9ನ ಮೊದಲ ಪ್ಲೇ ಆಫ್ ಪಂದ್ಯದಲ್ಲಿ ಗುಜರಾತ್ ಲಯನ್ಸ್ ತಂಡವನ್ನು ನಾಲ್ಕು ವಿಕೆಟ್ ಗಳ ಅಂತರಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ ಪ್ರವೇಶಿಸಿದೆ.

ಆರ್ ಸಿಬಿ ಬೌಲರ್ ಗಳ ಪ್ರಾಬಲ್ಯ; 158 ರನ್ ಗಳಿಗೆ ಕುಸಿದ ಗುಜರಾತ್
ತೀವ್ರ ಕುತೂಹಲ ಕೆರಳಿಸಿರುವ ಐಪಿಎಲ್ 9 ಟೂರ್ನಿಯ ಪ್ಲೇ ಆಫ್ ಘಟ್ಟದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಗುಜರಾತ್ ಲಯನ್ಸ್ ತಂಡ 159 ರನ್ ಗಳ ಸವಾಲಿನ ಗುರಿ ನೀಡಿದೆ.

