ದೇಶಪುತ್ರನ ದಿಟ್ಟ ಹೆಜ್ಜೆಗೆ ಬೆಂಬಲ: ನೋಟ್ ಬದಲಿಸಿಕೊಳ್ಳಲು ಸಾಲಿನಲ್ಲಿ ನಿಂತ ಪ್ರಧಾನಿ ಮೋದಿ ತಾಯಿ
ದುಬಾರಿ ನೋಟಿನ ಮೇಲೆ ನಿಷೇಧ ಹೇರುವ ಮೂಲಕ ದಿಟ್ಟ ಹೆಜ್ಜೆಯನ್ನು ಇಟ್ಟಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿರ್ಧಾರಕ್ಕೆ ತಾಯಿ ಹೀರಾಬೆನ್ ಮೋದಿಯವರು ಬೆಂಬಲವನ್ನು ವ್ಯಕ್ತಪಡಿಸಿದ್ದು, ಜನರೊಂದಿಗೆ ಸಾಲಿನಲ್ಲಿ ನಿಂತು ಮಂಗಳವಾರ...