ಗುಜರಾತ್ ಪೊಲೀಸರು

ಸೂರತ್ ನ 'ಮೋಸ್ಟ್ ವಾಂಟೆಡ್' ಉಡುಪಿಯಲ್ಲಿ ಬಂಧನ: 19 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸರಿಗೆ ಸಿಕ್ಕಿದ್ದು ಹೇಗೆ? ರೋಚಕ ಕಥೆ..
ಪ್ರಕರಣದ ಮಾಸ್ಟರ್ ಮೈಂಡ್ ರಾವಲ್, ಪೊಲೀಸರಿಂದ ತಪ್ಪಿಸಿಕೊಳ್ಳಲು ಆಗಾಗ್ಗೆ ಮುಂಬೈ, ಚೆನ್ನೈ, ಬೆಳಗಾವಿ, ಉತ್ತರ ಕನ್ನಡ ನಗರಗಳಲ್ಲಿ ಸುತ್ತಾಡುತ್ತಾ ತನ್ನ ಹೆಸರು ಮತ್ತು ಗುರುತನ್ನು ಆಗಾಗ್ಗೆ ಬದಲಾಯಿಸುತ್ತಿದ್ದ ಎನ್ನಲಾಗಿದೆ.

Ahmedabad school Tragedy: 4ನೇ ಮಹಡಿಯಿಂದ ಹಾರಿದ ವಿದ್ಯಾರ್ಥಿನಿ ಸಾವು; CCTV Video
ಅಹಮದಾಬಾದ್‌ನ ನವರಂಗಪುರದಲ್ಲಿರುವ ಸೋಮ್ ಲಲಿತ್ ಶಾಲೆಯಲ್ಲಿಈ ಘಟನೆ ನಡೆದಿದ್ದು, 10 ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಶಾಲೆಯ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿ ಸಾವನ್ನಪ್ಪಿದ್ದಾಳೆ.

Gujarat: ದೇಶದಲ್ಲಿ ದೊಡ್ಡ ದಾಳಿಗೆ ಸಂಚು; ಅಲ್- ಖೈದಾ ಸಂಬಂಧಿತ ನಾಲ್ವರು ಉಗ್ರರ ಬಂಧನ!
ದೆಹಲಿ ಹಾಗೂ ನೊಯ್ಡಾದಿಂದ ಇಬ್ಬರು ಉಗ್ರರು ಹಾಗೂ ಗುಜರಾತಿನ ಅಹಮದಾಬಾದ್ ಮತ್ತು ಮೊದಸಾದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

ಮಹಿಳಾ ರೋಗಿಗಳ ಸಿಸಿಟಿವಿ ವಿಡಿಯೋ ಮಾರಾಟ: ಮತ್ತೊಬ್ಬ ವ್ಯಕ್ತಿ ಬಂಧನ; ಬಂಧಿತರ ಸಂಖ್ಯೆ ಏಳಕ್ಕೆ ಏರಿಕೆ
ಮಹಿಳಾ ರೋಗಿಗಳ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದಕ್ಕಾಗಿ ಸಿಸಿಟಿವಿ ಹ್ಯಾಕ್ ಮಾಡಿದ ಆರೋಪದ ಮೇಲೆ ದೆಹಲಿ ನಿವಾಸಿ ರೋಹಿತ್ ಸಿಸೋಡಿಯಾನನ್ನು ಬಂಧಿಸಲಾಗಿದೆ.

ಜನರು ನಿನ್ನನ್ನು ಮೋಸಗಾರ ಎಂದು ಕರೆಯೋದು ಏಕೆ ಎಂದು ಅರ್ಥವಾಯಿತು: ಕೇಜ್ರಿವಾಲ್ಗೆ ಹರ್ಷ ಸಾಂಘ್ವಿ ತಿರುಗೇಟು
ಗುಜರಾತ್ ಪೊಲೀಸರ ನಿಯೋಜನೆಯ ಬಗ್ಗೆ ಕೇಜ್ರಿವಾಲ್ ಪ್ರಶ್ನೆಗಳನ್ನು ಎತ್ತಿದ್ದು ಚುನಾವಣಾ ಆಯೋಗದ ಉದ್ದೇಶಗಳ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದರು.

ಗುಜರಾತ್: 5 ವರ್ಷಗಳಿಂದ ನಡೆಯುತ್ತಿದ್ದ ಫೇಕ್ ಕೋರ್ಟ್ ಭೇದಿಸಿದ ಪೊಲೀಸರು; ಶಿಕ್ಷೆ ವಿಧಿಸುತ್ತಿದ್ದ ನಕಲಿ 'ಜಡ್ಜ್' ಸೇರಿ ಹಲವರ ಬಂಧನ
ಆರೋಪಿ ಮೋರಿಸ್ ಸ್ಯಾಮ್ಯುಯೆಲ್ ಕ್ರಿಶ್ಚಿಯನ್ 2019ರಲ್ಲಿ ಸರ್ಕಾರಿ ಭೂಮಿಗೆ ಸಂಬಂಧಿಸಿದ ಪ್ರಕರಣದಲ್ಲಿ ತನ್ನ ಕಕ್ಷಿದಾರನ ಪರವಾಗಿ ಆದೇಶವನ್ನು ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಜರಾತ್: ಕ್ರಿಕೆಟ್ ಪಂದ್ಯದ ವೇಳೆ 23 ವರ್ಷದ ಮುಸ್ಲಿಂ ಯುವಕನನ್ನು ಹೊಡೆದು ಕೊಂದ ಗುಂಪು
ಕ್ರಿಕೆಟ್ ಪಂದ್ಯಾವಳಿಯನ್ನು ವೀಕ್ಷಿಸಲು ತೆರಳಿದ್ದ 23 ವರ್ಷದ ಸಲ್ಮಾನ್ ವೋಹ್ರಾ ಎಂಬಾತನನ್ನು ಗುಂಪೊಂದು ಬರ್ಬರವಾಗಿ ಹೊಡೆದು ಕೊಂದಿದೆ.

'ಹಣ ದುರ್ಬಳಕೆ': ಗುಜರಾತ್ ಪೊಲೀಸರ ತನಿಖೆಗೆ ಸಹಕರಿಸಲು ತೀಸ್ತಾ ಸೆಟಲ್ವಾಡ್, ಆಕೆಯ ಪತಿಗೆ 'ಸುಪ್ರೀಂ' ನಿರ್ದೇಶನ
ಹಣ ದುರುಪಯೋಗದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಗುಜರಾತ್ ಪೊಲೀಸರಿಗೆ ಸಹಕಾರ ನೀಡುವಂತೆ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಮತ್ತು ಅವರ ಪತಿ ಜಾವೇದ್ ಆನಂದ್ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.

ಗುಜರಾತ್ ಪೊಲೀಸರಿಂದ 'ಸಂಶಯಾಸ್ಪದ' ದೋಣಿ ಜಪ್ತಿ, ಮೂವರು ಇರಾನಿಯನ್ನರು ಸೇರಿ ಐವರ ಬಂಧನ
ಗುಜರಾತ್ ಪೊಲೀಸರು ದೇವಭೂಮಿ ದ್ವಾರಕಾ ಜಿಲ್ಲೆಯ ಓಖಾ ಬಳಿ 'ಅನುಮಾನಾಸ್ಪದ' ದೋಣಿಯೊಂದನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ ಮೂವರು ಇರಾನ್ ಪ್ರಜೆಗಳು ಮತ್ತು ತಮಿಳುನಾಡಿನ ಇಬ್ಬರು ಸೇರಿದಂತೆ ಐವರನ್ನು ಗುರುವಾರ...

