ಗುಜರಾತ್ ಎಎಪಿ

ಗುಜರಾತ್ನಲ್ಲೂ AAPಗೆ ದೊಡ್ಡ ಹೊಡೆತ: ಉಚ್ಛಾಟನೆ ಬೆನ್ನಲ್ಲೇ ಶಾಸಕ ಉಮೇಶ್ ಮಕ್ವಾನಾ ಹೊಸ ಪಕ್ಷ ಸ್ಥಾಪಿಸುವ ಎಚ್ಚರಿಕೆ!
ಗುಜರಾತ್ ಉಪಚುನಾವಣೆಯಲ್ಲಿ ಎಎಪಿಯ ಗೋಪಾಲ್ ಇಟಾಲಿಯಾ ಗೆಲುವು ಸಾಧಿಸಿದ ಕೆಲವು ದಿನಗಳ ನಂತರ, ಪಕ್ಷವು ಆಂತರಿಕ ಭಿನ್ನಾಭಿಪ್ರಾಯದಿಂದ ನಲುಗಿದೆ.

ಮನ್ ಕಿ ಬಾತ್ ಗೆ 830 ಕೋಟಿ ರೂ. ವೆಚ್ಚ ಎಂದು ಟ್ವೀಟಿಸಿದ್ದ ಗುಜರಾತ್ ಎಎಪಿ ಮುಖ್ಯಸ್ಥನ ವಿರುದ್ಧ ದೂರು ದಾಖಲು!
ಪ್ರಧಾನಿ ನರೇಂದ್ರ ಮೋದಿಯವರ 'ಮನ್ ಕಿ ಬಾತ್' 100 ಸಂಚಿಕೆಗಳನ್ನು ಪೂರೈಸಿದ್ದು ಇದಕ್ಕೆ 830 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಟ್ವೀಟ್ ಮಾಡಿದ್ದ ಗುಜರಾತ್ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಇಸುದನ್ ಗಧ್ವಿ ವಿರುದ್ಧ ಅಹಮದಾಬಾದ್ನಲ್ಲಿ ದೂರು ದಾಖಲಿಸಲಾಗಿದೆ.

