ವ್ಯಕ್ತಿಯೋರ್ವ ಗುಂಪು ಥಳಿತಕ್ಕೆ ಒಳಗಾದ ಪ್ರಕರಣದಲ್ಲಿ ಬಿಜೆಪಿ ನಾಯಕ ಆತನ ಬೆಂಬಲಿಗರು ಸೇರಿ 22 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.