ದೇಶಭಾರತದಲ್ಲಿ ರೆಮ್ಡೆಸಿವಿರ್ ಲಭ್ಯತೆ ವಿಸ್ತರಿಸಲು ಗಿಲ್ಯಾಡ್ ಮುಂದು, ಸರ್ಕಾರಕ್ಕೆ 4.5 ಲಕ್ಷ ಬಾಟಲಿ ನೀಡಿದ ಔಷಧ ಸಂಸ್ಧೆ
ಭಾರತದಲ್ಲಿ ಆಂಟಿವೈರಲ್ ಡ್ರಗ್ ರಿಮೆಡೆಸಿವಿರ್ ಲಭ್ಯತೆಯನ್ನು ವಿಸ್ತರಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು ದೇಶದಲ್ಲಿ ಕೊರೋನಾ ಉಲ್ಬಣದಿಂದಾಗಿ ಕನಿಷ್ಠ 4.5 ಲಕ್ಷ ಬಾಟಲುಗಳ 'ವೆಕ್ಲೂರಿ' ಯನ್ನು ಭಾರತ ಸರ್ಕಾರಕ್ಕೆ ನೀಡಲಿದೆ ಎಂದು ಔಷಧ ಸಂಸ್ಥೆ ಗಿಲ್ಯಾಡ್ ಸೈನ್ಸಸ್ ಹೇಳಿದೆ.