ವಿದೇಶಸಿಪಿಇಸಿ ಯೋಜನೆ ಪೂರ್ಣಗೊಳಿಸಲು ಗಿಲ್ಗಿಟ್-ಬಾಲ್ಟೀಸ್ಥಾನ್ ವಿಲೀನಕ್ಕೆ ಪಾಕ್ ಯೋಜನೆ
ಕೋವಿಡ್-19 ನಿಂದಾಗಿ ಉಂಟಾಗಿರುವ ಅಸ್ಥಿರತೆಯನ್ನೇ ಬಳಕೆ ಮಾಡಿಕೊಂಡು ಪಾಕಿಸ್ತಾನ ಹಲವು ಅಕ್ರಮಗಳನ್ನೆಸಗುತ್ತಿದ್ದು, ಈಗ ಚೀನಾ ಒತ್ತಡಕ್ಕೆ ಮಣಿದು ಗಿಲ್ಗಿಟ್-ಬಾಲ್ಟೀಸ್ಥಾನ್ ನ್ನೂ ತನ್ನೊಂದಿಗೆ ವಿಲೀನಗೊಳಿಸಿಕೊಳ್ಳುವುದಕ್ಕೆ ಯತ್ನಿಸುತ್ತಿದೆ.