ಗಿಲ್ಗಿಟ್ ಬಾಲ್ಟಿಸ್ತಾನ

ಗಿಲ್ಗಿಟ್ ನಲ್ಲಿ ಪಾಕಿಸ್ತಾನದಿಂದ ಸೇನಾ ಅಭ್ಯಾಸ
ಭಾರತ-ಚೀನಾ ಗಡಿ ಸಂಘರ್ಷದ ನಡುವೆಯೇ ಗಿಲ್ಗಿಟ್ ನಲ್ಲಿ ಪಾಕಿಸ್ತಾನ ಸೇನಾ ಅಭ್ಯಾಸ ನಡೆಸಿದೆ.

ಗಿಲ್ಗಿಟ್ ಬಾಲ್ಟಿಸ್ತಾನದಿಂದ ಪಾಕ್ ಹೊರನಡೆದರೆ ಕಾಶ್ಮೀರ ವಿವಾದ ಇತ್ಯರ್ಥ: ಅಮೆರಿಕ ಮೂಲದ ಸಂಘಟನೆ
ಅಮೆರಿಕದ ಮೂಲದ ಸಂಘಟನೆಯೊಂದು, ಪಾಕಿಸ್ತಾನ ಆಕ್ರಮಿತ ಪ್ರದೇಶದಿಂದ ಪಾಕಿಸ್ತಾನ ಹಿಂದೆ ಸರಿಯುವುದರಿಂದ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಬಹುದು ಎಂದು ಅಭಿಪ್ರಾಯಪಟ್ಟಿದೆ.

