ಗಿರ್ಮಿಟ್

ಕಣ್ಣೀರು ಹಾಕಿದ ಕೆಜಿಎಫ್ ಚಿತ್ರದ ಸಂಗೀತ ನಿರ್ದೇಶಕ ರವಿ ಬಸ್ರೂರು, ವಿಡಿಯೋ!
ಸ್ಯಾಂಡಲ್ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಖ್ಯಾತಿ ಗಳಿಸಿರುವ ರವಿ ಬಸ್ರೂರು ಅವರು ವಿಡಿಯೋ ಮಾಡಿ ತಮ್ಮ ಮನಸ್ಸಿನ ನೋವನ್ನು ತೋಡಿಕೊಂಡಿದ್ದಾರೆ.

ಪಂಚ ಭಾಷೆಗಳಲ್ಲಿ 'ಗಿರ್ಮಿಟ್' ಈ ವಾರ ತೆರೆಗೆ - ರವಿ ಬಸ್ರೂರು
ಸಂಗೀತ ಸಂಯೋಜಕ ಹಾಗೂ ಚಿತ್ರ ನಿರ್ದೇಶಕ ರವಿ ಬಸ್ರೂರು ಅವರ ಮುಂದಿನ ಗಿರ್ಮಿಟ್ ಚಿತ್ರದಲ್ಲಿನ ಮಕ್ಕಳು ಯುವಕರಂತೆ ಮಾತನಾಡಿದ್ದು, ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ.

ಗಿರ್ಮಿಟ್ ಚಿತ್ರದ ಹೊಸ ಟ್ರೈಲರ್
ಖ್ಯಾತ ಸಂಗೀತ ನಿರ್ದೇಶಕ ರವಿಬಸ್ರೂರ್ ಅವರ ಸಾರಥ್ಯದ ಗಿರ್ಮಿಟ್ ಚಿತ್ರದ ನೂತನ ಟ್ರೈಲರ್ ಬಿಡುಗಡೆಯಾಗಿದ್ದು, ನೋಡುಗರ ಗಮನ ಸೆಳೆದಿದೆ. ಚಿತ್ರದ ಪ್ರಧಾನ ಪಾತ್ರಕ್ಕೆ ನಟ ಯಶ್ ಹಾಗೂ ರಾಧಿಕಾ ಅವರು ಧ್ವನಿ ನೀಡಿದ್ದು, ಇವರು ಮಾತ್ರವಲ್ಲದ ಚಿತ್ರರಂಗ

ಚಿಕ್ಕ ಮಕ್ಕಳಾಗಿ ಯಶ್-ರಾಧಿಕಾ 'ಗಿರ್ಮಿಟ್'ಗೆ ರಾಖಿ-ಸಿಂಡ್ರೆಲ್ಲಾ ವಾಯ್ಸ್, ವಿಡಿಯೋ!
ಗಿರ್ಮಿಟ್ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತು ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಮತ್ತೆ ಪ್ರೇಮದಲ್ಲಿ ಬಿದ್ದಿದ್ದಾರೆ. ಹೌದು ಗಿರ್ಮಿಟ್ ಚಿತ್ರ ಮಕ್ಕಳ ಚಿತ್ರವಾಗಿದ್ದು ಈ ಚಿತ್ರದ ನಾಯಕ ಮತ್ತು ನಾಯಕಿಗೆ ಯಶ್-ರಾಧಿಕಾ ಧ್ವನಿ ನೀಡಿದ್ದಾರೆ.

ರವಿ ಬಸ್ರೂರ್ ನಿರ್ದೇಶನದ 'ಗಿರ್ಮಿಟ್' ನವೆಂಬರ್ 8 ರಂದು ರಿಲೀಸ್
ಸಂಗೀತ ನಿರ್ದೇಶಕ ರವಿ ಬಸ್ರೂರ್ ನಿರ್ದೇಶನದ ಗಿರ್ಮಿಟ್ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ನವೆಂಬರ್ 8 ರಂದು ಸಿನಿಮಾ ರಿಲೀಸ್ ಆಗಲಿದೆ.

ಇಂಗ್ಲೀಷ್ ನಲ್ಲೂ 'ಗಿರ್ಮಿಟ್' ಕೊಡಲು ರವಿ ಬಸ್ರೂರ್ ತಯಾರು!
ಇತ್ತೀಚೆಗೆ ಸ್ಯಾಂಡಲ್ ವುಡ್ ಚಿತ್ರಗಳು ನಾಲ್ಕೈದು ಭಾಷೆಗಳಲ್ಲಿ ತೆರೆ ಕಾಣುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ. ಇದೀಗ ರವಿ ಬಸ್ರೂರ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ....

ಗಿರ್ಮಿಟ್ ಚಿತ್ರಕ್ಕೆ ಯಶ್, ರಾಧಿಕಾ ದಂಪತಿ ಧ್ವನಿ!
ಕೆಜಿಎಫ್ ಚಿತ್ರದ ಸ್ಟಾರ್ ಸಂಗೀತ ನಿರ್ದೇಶನಕ ರವಿ ಬಸ್ರೂರು ನಿರ್ದೇಶನದ ಗಿರ್ಮಿಟ್ ಚಿತ್ರಕ್ಕೆ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಹಿನ್ನಲೆ ಧ್ವನಿ ನೀಡಿದ್ದಾರೆ.

5 ಭಾಷೆಗಳಲ್ಲಿ 'ಗಿರ್ಮಿಟ್' ತೆರೆಗೆ!
ಹಲವು ಪ್ರತಿಭೆಗಳ ಸಂಗಮ ರವಿ ಬಸ್ರೂರು. ಸಿನಿಮಾ ನಿರ್ದೇಶಕ ಮತ್ತು ಸಂಗೀತ ರಚನೆಗಾರರಾಗಿರುವ ...

