ದೇಶTVKಯನ್ನು 'ಲಘುವಾಗಿ ತೆಗೆದುಕೊಳ್ಳಬೇಡಿ' ಎಂದು ಮೊದಲೇ ಎಚ್ಚರಿಸಿದ್ದೆ, ಆದರೆ...: ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ
ಜನರು ಬದಲಾವಣೆಗಾಗಿ ಮತ ಚಲಾಯಿಸಿದ್ದಾರೆ. ವಿಶೇಷವಾಗಿ ಯುವಕರು ಮತ್ತು ಮಹಿಳೆಯರು ಹೋಗಿ ಟಿವಿಕೆಗೆ ಮತ ಹಾಕಿದ್ದಾರೆ. ಜನಾದೇಶ ಟಿವಿಕೆ ಪರವಾಗಿದೆ. ಆದ್ದರಿಂದ ನಾವು ಜನಾದೇಶವನ್ನು ಗೌರವಿಸುತ್ತೇವೆ.