ಗಿಮಿಕ್

ಅನುಕಂಪ ಗಿಟ್ಟಿಸಿಕೊಳ್ಳುವ ಗಿಮಿಕ್ ಗಳ ನಿಲ್ಲಿಸಿ: ಸುಧಾಕರ್'ಗೆ ಎಸ್‌ಆರ್ ವಿಶ್ವನಾಥ್ ಎಚ್ಚರಿಕೆ
ಡಾ.ಕೆ.ಸುಧಾಕರ್ ನನಗೆ ಮಾಹಿತಿ ನೀಡದೆ ಮನೆಗೆ ಬಂದಿದ್ದರು. ಆದರೆ. ಮಾಧ್ಯಮಗಳ ಮುಂದೆ ನಾನು ಭೇಟಿಗೆ ಸಿಗಲಿಲ್ಲ ಎಂದು ಅನುಕಂಪ ಗಿಟ್ಟಿಸಿಕೊಳ್ಳಲು ತಂತ್ರಗಳನ್ನು ಬಳಸಿದ್ದಾರೆ. ಈ ತಂತ್ರಗಳು ಅವರಿಗೇ ಸಂಕಷ್ಟವನ್ನು ಎದುರು ಮಾಡಲಿದ್ದು, ಕೂಡಲೇ ಈ ತಂತ್ರಗಳನ್ನು ನಿಲ್ಲಿಸಬೇಕೆಂದು ಎಸ್‌ಆರ್ ವಿಶ್ವನಾಥ್ ಅವರು ಎಚ್ಚರಿಕೆ ನೀಡಿದ್ದಾರೆ.

ಗಣೇಶ್ ನಟನೆಯ 'ಗಿಮಿಕ್' ಚಿತ್ರದ ಸ್ಟಿಲ್ಸ್
ಗಣೇಶ್ ಮತ್ತು ರೋನಿಕಾ ಸಿಂಗ್ ಅಭಿನಯದ ಗಿಮಿಕ್ ಚಿತ್ರದ ಸ್ಟಿಲ್ಸ್ ಗಳು.

ಶ್ರೀಲಂಕಾದಲ್ಲಿ ಚಿತ್ರೀಕರಣ ಮುಕ್ತಾಯಗೊಳಿಸಿ ವಾಪಸ್ಸಾದ ಗೋಲ್ಡನ್ ಸ್ಟಾರ್ ಗಣೇಶ್
ಗೋಲ್ಡನ್ ಸ್ಟಾರ್ ಗಣೇಶ್ ಇದೇ ಮೊದಲ ಬಾರಿಗೆ ಹಾರರ್-ಕಾಮಿಡಿ ಸಿನಿಮಾದಲ್ಲಿ ನಟಿಸುತ್ತಿದ್ದು, ಗಿಮಿಕ್ ಚಿತ್ರದ ಚಿತ್ರೀಕರಣವನ್ನು ಶ್ರೀಲಂಕಾದಲ್ಲಿ ಮಾಡಲಾಗಿದೆ.

