ಗಾಳಿಯಲ್ಲಿ ಹರಡುವಿಕೆ

ರೋಗಿಯಿಂದ 13 ಅಡಿ ದೂರದವರೆಗೂ ಗಾಳಿಯಲ್ಲಿ ಕೊರೋನಾವೈರಸ್ ಹರಡಬಹುದು: ವರದಿ
ಕೋವಿಡ್-19 ರೋಗಿಯಿಂದ 13 ಅಡಿ (4 ಮೀಟರ್ )ದೂರದವರೆಗೂ ಗಾಳಿಯಲ್ಲಿ ಕೊರೋನಾ ವೈರಸ್ ಹರಡಲಿದೆ ಎಂಬುದನ್ನು ಸಂಶೋಧಕರ ವರದಿಯೊಂದರಲ್ಲಿ ತಿಳಿಸಲಾಗಿದ್ದು, ಪ್ರಸ್ತುತವಿರುವ ಮಾರ್ಗಸೂತ್ರದ ಎರಡುಪಟ್ಟು ಸಾರ್ವಜನಿಕರು ತಮ್ಮ ನಡುವೆ ಅಂತರ ಕಾಯ್ದುಕೊಳ್ಳಬೇಕಾಗುತ್ತದೆ.

ಕೊರೋನಾ ವೈರಸ್ ಗಾಳಿಯಲ್ಲಿ ಹರಡುವಿಕೆಗೆ ಯಾವುದೇ ಪುರಾವೆಗಳಿಲ್ಲ,ಸಾಮಾಜಿಕ ಅಂತರ ಕಾಯ್ದುಕೊಳ್ಳಿ-ಕೇಂದ್ರ ಸರ್ಕಾರ
ಕೊರೋನಾವೈರಸ್ ಸೋಂಕು ಗಾಳಿಯಲ್ಲಿ ಹರಡುವಿಕೆಗೆ ಸಂಬಂಧಿಸಿದಂತೆ ಯಾವುದೇ ಪುರಾವೆಗಳಿಲ್ಲ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಕೇಂದ್ರ ಸರ್ಕಾರ ಜನರಿಗೆ ಸಲಹೆ ನೀಡಿದೆ.

