ದೇಶನಿಷೇಧವಾದ್ರೂ ನಿಂತಿಲ್ಲ ಮಾಂಜಾ ಹಾವಳಿ: ಗಾಳಿಪಟ-ದಾರ ಖರೀದಿಸಿ ಬರುತ್ತಿದ್ದ ಯುವಕನ ಕತ್ತು ಸೀಳಿದ Chinese Manjha
ಈಗಂತೂ ಚಳಿಗಾಲ.. ಗಾಳಿ ವ್ಯಾಪಕವಾಗಿರುತ್ತೆ.. ಅಂತೆಯೇ ಉತ್ತರ ಭಾರತದಲ್ಲಿ ಗಾಳಿಪಟ ಹಾರಿಸುವ ಕ್ರೀಡೆ ಕೂಡ ವ್ಯಾಪಕವಾಗಿದ್ದು, ಈ ಗಾಳಿಪಟ ಹಾರಿಸುವಿಕೆಯಲ್ಲಿ ಬಳಸುವ ಮಾರಕ ಚೈನೀಸ್ ಮಾಂಜಾ ಇದೀಗ ಮತ್ತೆ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ.