ರಾಜ್ಯತಿನ್ನುವ ತರಕಾರಿಯಲ್ಲಿ ವಿಷ?: ಬೆಂಗಳೂರು ಸುತ್ತಮುತ್ತ ನೀರಿನಲ್ಲಿ ಯಥೇಚ್ಛ ನೈಟ್ರೇಟ್, ಗಾಳಿಯಲ್ಲಿ ಸೀಸ ಪತ್ತೆ!
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB)ಯ ಪ್ರಾದೇಶಿಕ ನಿರ್ದೇಶಕರ ನೇತೃತ್ವದ ಸಮಿತಿಯು 72 ಮಾದರಿಗಳಲ್ಲಿ 26 ಶೇಕಡಾದಷ್ಟು ಮಾದರಿಗಳಲ್ಲಿ ಅತ್ಯಂತ ವಿಷಕಾರಿ ಭಾರೀ ಲೋಹವಾದ ಸೀಸವನ್ನು ಪತ್ತೆಹಚ್ಚಿದೆ.