ಗಾಲೆ ಟೆಸ್ಟ್

ಕುಲದೀಪ್ ಯಾದವ್ ಮೇಲೆ ಗಿಲ್‌ಗೆ ಸಂಪೂರ್ಣ ನಂಬಿಕೆ ಇಲ್ವಾ? ಗಾಲೆ ಟೆಸ್ಟ್ ನಲ್ಲಿ ಹೆಚ್ಚಿನ ಓವರ್ ನೀಡದ ನಾಯಕನ ವಿರುದ್ಧ ಕೈಫ್ ಕಿಡಿ!
ಕುಲ್‌ದೀಪ್ ಒಬ್ಬ "ಅಪರೂಪದ ಪ್ರತಿಭೆ" (unique gift) ಎಂದು ಬಣ್ಣಿಸಿರುವ ಕೈಫ್, ಗಾಲೆ ಟೆಸ್ಟ್ ನಲ್ಲಿ ಇಂತಹ ರಿಸ್ಟ್-ಸ್ಪಿನ್ನರ್ ಗೆ ಗಿಲ್ ಹೆಚ್ಚಿನ ಬೌಲಿಂಗ್ ಅವಕಾಶ ನೀಡದಿರುವುದು ಅವರ ಮೇಲೆ ನಂಬಿಕೆಯಿಲ್ಲದಿರುವುದನ್ನು ತೋರಿಸುತ್ತದೆ ಎಂದಿದ್ದಾರೆ.

ಶ್ರೀಲಂಕಾ ವಿರುದ್ಧ 165 ರನ್ ಗೆಲುವು: WTC ಪಾಯಿಂಟ್ ಪಟ್ಟಿಯಲ್ಲಿ ಭಾರತದ ಸ್ಥಾನ ಬದಲಾವಣೆ ಆಯ್ತಾ?
ಗಾಲೆಯ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಅಂತಿಮ ದಿನದ ಪಂದ್ಯದಲ್ಲಿ ಗೆಲುವಿಗಾಗಿ 372 ರನ್‌ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡವು 206 ರನ್‌ಗಳಿಗೆ ಆಲೌಟ್ ಆಯಿತು.

ಗಾಲೆ ಟೆಸ್ಟ್ ಗೆ ಮುರಳಿ ಅಲಭ್ಯ
ಟೀಂ ಇಂಡಿಯಾ ಆರಂಭಿಕ ಆಟಗಾರ ಮುರಳಿ ವಿಜಯ್, ಗಾಯದ ನಿಮಿತ್ತ ಬುಧವಾರದಿಂದ ಗಾಲೆಯಲ್ಲಿ ಆರಂಭಗೊಳ್ಳಲಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ...

