ವಿದೇಶ3 ದಿನಗಳ ರಷ್ಯಾ ಪ್ರವಾಸ; ಪ್ರಧಾನಿ ಮೋದಿಗೆ 'ಗಾರ್ಡ್ ಆಫ್ ಹಾನರ್' ಮೂಲಕ ಸ್ವಾಗತ
ಪ್ರಧಾನಿ ನರೇಂದ್ರ ಮೋದಿ ಅವರ 3 ದಿನಗಳ ರಷ್ಯಾ ಪ್ರವಾಸ ಆರಂಭಗೊಂಡಿದ್ದು, ರಾಜಧಾನಿ ಮಾಸ್ತೋ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಷ್ಯಾ ಸೇನೆ ಗಾರ್ಡ್ ಆಫ್ ಹಾನರ್ ಮೂಲಕ ಅದ್ಧೂರಿ ಸ್ವಾಗತ ನೀಡಿತು.