ವಿಶೇಷಕೈಯಿಂದ 84 ಟೈಲ್ಸ್ ಮುರಿದ ಹೈದ್ರಾಬಾದ್ ಬಾಲೆ; ಗಿನ್ನಿಸ್ ವಿಶ್ವ ದಾಖಲೆ ಸೃಷ್ಟಿ!
ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಗಿನ್ನಿಸ್ ವಿಶ್ವ ದಾಖಲೆಯೊಂದನ್ನು ಮುರಿಯುವುದು ಹೆಚ್ಚಾಗಿರುತ್ತದೆ. ಆದರೆ, 13 ವರ್ಷದ ಬಾಲೆಯೊಬ್ಬಳು ಕೇವಲ 84 ಸೆಕೆಂಡ್ ಗಳಲ್ಲಿ 84 ಸೆರಾಮಿಕ್ ಟೈಲ್ಸ್ ಗಳನ್ನು ತನ್ನ ಕೈಗಳಿಂದ ಮುರಿಯುವುದು ಸುಲಭದ ಕೆಲಸವಲ್ಲ.