ಸಿನಿಮಾ ಸುದ್ದಿರಿಷಬ್ ಶೆಟ್ಟಿಯ 'ಹೀರೋ'ಗೆ ಸಿಕ್ತು ಬಾಕಿ ಮೊತ್ತ, ಈಗ Zee5 ನಲ್ಲಿ ಪ್ರಸಾರ!
ಹಿಂದಿನ ಲಾಕ್ಡೌನ್ ಸಮಯದಲ್ಲಿ ರಿಷಬ್ ಶೆಟ್ಟಿ ಅಭಿನಯದ ಹೀರೋ ಚಿತ್ರ 2021ರ ಮಾರ್ಚ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಕ್ರೈಮ್ ಥ್ರಿಲ್ಲರ್ ಈಗ ಮೇ 9ರಿಂದ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ Zee5 ನಲ್ಲಿ ಪ್ರಸಾರವಾಗುತ್ತಿದೆ.