ಗಾಜಾ ಶಾಂತಿ ಮಂಡಳಿ

ಅಮೆರಿಕದ 'ಶಾಂತಿ ಮಂಡಳಿ' ಸಭೆಗೆ ವೀಕ್ಷಕರಾಗಿ ರೊಮೇನಿಯನ್ ಅಧ್ಯಕ್ಷ ಭಾಗಿ: ಟ್ರಂಪ್ ಘೋಷಣೆ
ವಿದೇಶ

ಅಮೆರಿಕದ 'ಶಾಂತಿ ಮಂಡಳಿ' ಸಭೆಗೆ ವೀಕ್ಷಕರಾಗಿ ರೊಮೇನಿಯನ್ ಅಧ್ಯಕ್ಷ ಭಾಗಿ: ಟ್ರಂಪ್ ಘೋಷಣೆ

ಇಸ್ರೇಲ್-ಹಮಾಸ್ ಯುದ್ಧದ ಎರಡು ವರ್ಷಗಳ ನಂತರ ಗಾಜಾ ಪಟ್ಟಿಯ ಪುನರ್ನಿರ್ಮಾಣದ ಮೇಲ್ವಿಚಾರಣೆ ಮಾಡಲು ಉದ್ದೇಶಿಸಲಾದ ಶಾಂತಿ ಮಂಡಳಿಯು ಫೆಬ್ರವರಿ 19ರಂದು ವಾಷಿಂಗ್ಟನ್‌ನಲ್ಲಿ ತನ್ನ ಮೊದಲ ಸಭೆಯನ್ನು ನಡೆಸಲಿದೆ.

ಗಾಜಾ ಶಾಂತಿ ಮಂಡಳಿ: ಪ್ರಧಾನಿ ಮೋದಿಗೆ ಡೊನಾಲ್ಡ್ ಟ್ರಂಪ್ ಆಹ್ವಾನ!
ವಿದೇಶ

ಗಾಜಾ ಶಾಂತಿ ಮಂಡಳಿ: ಪ್ರಧಾನಿ ಮೋದಿಗೆ ಡೊನಾಲ್ಡ್ ಟ್ರಂಪ್ ಆಹ್ವಾನ!

ಮೋದಿಗೆ ಟ್ರಂಪ್ ಬರೆದಿರುವ ಪತ್ರವನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪಾಕಿಸ್ತಾನ ಪ್ರಧಾನಿ 'ಶೆಹಬಾಜ್ ಷರೀಫ್' ಗೆ ಮತ್ತೆ ಟ್ರಂಪ್ ಆಹ್ವಾನ! ಯಾಕೆ ಗೊತ್ತಾ?
ವಿದೇಶ

ಪಾಕಿಸ್ತಾನ ಪ್ರಧಾನಿ 'ಶೆಹಬಾಜ್ ಷರೀಫ್' ಗೆ ಮತ್ತೆ ಟ್ರಂಪ್ ಆಹ್ವಾನ! ಯಾಕೆ ಗೊತ್ತಾ?

ಗಾಜಾಕ್ಕೆ ಟ್ರಂಪ್‌ರ 20 ಅಂಶಗಳ ಶಾಂತಿ ಯೋಜನೆಯ ಎರಡನೇ ಹಂತವನ್ನು ಅಮೆರಿಕ ರೂಪಿಸುತ್ತಿದ್ದು, ಶುಕ್ರವಾರ ಶಾಂತಿ ಮಂಡಳಿಯ ಸಂಸ್ಥಾಪಕ ಕಾರ್ಯಕಾರಿ ಮಂಡಳಿಗೆ ನೇಮಕಗೊಂಡ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ