ದೇಶಇಸ್ರೇಲ್ ಮೇಲೆ ಗಾಜಾ ಉಗ್ರರ ದಾಳಿ: ತನ್ನ ನಾಗರಿಕರಿಗೆ ಸಲಹೆ ಎಚ್ಚರಿಕೆ ಹೊರಡಿಸಿದ ಭಾರತ, ಸಹಾಯಕ್ಕೆ ಈ ಸಂಖ್ಯೆಗೆ ಕರೆ ಮಾಡಿ
ಇಸ್ರೇಲ್ ರಕ್ಷಣಾ ಪಡೆಗಳು ಶನಿವಾರದಂದು ಗಾಜಾ ಪಟ್ಟಿಯಿಂದ ಬೃಹತ್ ರಾಕೆಟ್ಗಳ ಸುರಿಮಳೆ ಮತ್ತು ಇಸ್ರೇಲ್ಗೆ ಹಮಾಸ್ ಭಯೋತ್ಪಾದಕರ ಒಳನುಸುಳುವಿಕೆಯ ನಂತರ ಯುದ್ಧಕ್ಕೆ ಸನ್ನದ್ಧ ಸ್ಥಿತಿಯನ್ನು ಘೋಷಿಸಿದ ಬೆನ್ನಲ್ಲೇ ಭಾರತ ಎಚ್ಚೆತ್ತುಕೊಂಡಿದೆ.