ರಾಜ್ಯಗಾಂಜಾ ಬೆಳೆಯುವವರಿಗೆ ಪಶ್ಚಿಮ ಘಟ್ಟದ ತಪ್ಪಲು ಸುರಕ್ಷಿತ ಸ್ವರ್ಗ: ಅಕ್ರಮ ಪತ್ತೆಗೆ ಸಜ್ಜಾಗಿದೆ ಅರಣ್ಯ ಇಲಾಖೆ
ಕರ್ನಾಟಕದಲ್ಲಿ ಗಾಂಜಾ ಬೆಳೆ ಬೆಳೆಯುವ ಬಗ್ಗೆ ಅಲ್ಲಲ್ಲಿ ವರದಿಯಾಗುತ್ತಲೇ ಇದೆ. ಡ್ರಗ್ ಕೇಸು ವ್ಯಾಪಕವಾಗಿ ಸದ್ದು ಮಾಡುತ್ತಿರುವ ಈ ಹೊತ್ತಿನಲ್ಲಿ ಅರಣ್ಯ ಇಲಾಖೆ ಅರಣ್ಯ ಪ್ರದೇಶಗಳ ಸುತ್ತಮುತ್ತ ತಪಾಸಣೆಗೆ ಮುಂದಾಗಿದೆ.