ಗಲ್ವಾನ್ ಘರ್ಷಣೆ

ಗಲ್ವಾನ್ ಸಂಘರ್ಷದ ಬಳಿಕ ಎರಡು ಬಾರಿ ಭಾರತೀಯ ಪೋಸ್ಟ್ ಗಳ ಆಕ್ರಮಿಸಿಕೊಂಡಿದ್ದ ಚೀನಾ: ವರದಿ
ದೇಶ

ಗಲ್ವಾನ್ ಸಂಘರ್ಷದ ಬಳಿಕ ಎರಡು ಬಾರಿ ಭಾರತೀಯ ಪೋಸ್ಟ್ ಗಳ ಆಕ್ರಮಿಸಿಕೊಂಡಿದ್ದ ಚೀನಾ: ವರದಿ

ಗಲ್ವಾನ್ ಸಂಘರ್ಷದ ಬಳಿಕ ಚೀನಾ ಮತ್ತೆ 2 ಬಾರಿ ಗಡಿಯಲ್ಲಿ ಭಾರತದ ಪೋಸ್ಟ್ ಗಳನ್ನು ಆಕ್ರಮಿಸಿಕೊಂಡಿತ್ತು ಎಂಬ ವರದಿ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಗಲ್ವಾನ್ ಸಂಘರ್ಷದ ನಂತರ ತನ್ನ ಸೇನೆಗೆ ಉನ್ನತ ತರಬೇತಿ ಅಗತ್ಯವಿದೆ ಎಂದು ಚೀನಾಗೆ ಅರ್ಥವಾಗಿದೆ: ಸಿಡಿಎಸ್ ರಾವತ್
ದೇಶ

ಗಲ್ವಾನ್ ಸಂಘರ್ಷದ ನಂತರ ತನ್ನ ಸೇನೆಗೆ ಉನ್ನತ ತರಬೇತಿ ಅಗತ್ಯವಿದೆ ಎಂದು ಚೀನಾಗೆ ಅರ್ಥವಾಗಿದೆ: ಸಿಡಿಎಸ್ ರಾವತ್

ಚೀನಾದ ಯೋಧರು ಅಲ್ಪಾವಧಿಗೆ ಮಾತ್ರ ತರಬೇತಿ ಪಡೆದಿದ್ದಾರೆ. ಆದರೆ ಹಿಮಾಲಯ ಪರ್ವತಗಳ ಭೂಪ್ರದೇಶದಲ್ಲಿ ಯುದ್ಧ ಮಾಡುವಷ್ಟು ಅನುಭವ ಹೊಂದಿಲ್ಲ ಎಂದು ಸಿಡಿಎಸ್ ರಾವತ್ ಹೇಳಿದ್ದಾರೆ. 

ಗಲ್ವಾನ್ ಘರ್ಷಣೆ, ಇತಿಹಾಸದ ಸಣ್ಣ ಕ್ಷಣವಷ್ಟೇ ಎಂದ ಚೀನಾ ರಾಯಭಾರಿ! ಬದಲಾಯಿತೇ ಚೀನಾದ ಧ್ವನಿ?
ದೇಶ

ಗಲ್ವಾನ್ ಘರ್ಷಣೆ, ಇತಿಹಾಸದ ಸಣ್ಣ ಕ್ಷಣವಷ್ಟೇ ಎಂದ ಚೀನಾ ರಾಯಭಾರಿ! ಬದಲಾಯಿತೇ ಚೀನಾದ ಧ್ವನಿ?

ಗಲ್ವಾನ್ ಘರ್ಷಣೆ ಇತಿಹಾಸದ ಸಣ್ಣ ಕ್ಷಣವಷ್ಟೇ, ಭಾರತ ತನ್ನ ಭಿನ್ನಾಭಿಪ್ರಾಯಗಳನ್ನು ಪಕ್ಕಕ್ಕೆ ಇಡಬೇಕು ಎಂದು ಚೀನಾ ರಾಯಭಾರಿ ಕರೆ ನೀಡಿದ್ದಾರೆ. 

ನೀವು ಸೂಕ್ತ ಉತ್ತರ ನೀಡಿದ್ದೀರಿ, 130 ಕೋಟಿ ಭಾರತೀಯರಿಗೆ ಹೆಮ್ಮೆಇದೆ: ಗಾಯಾಳು ಸೈನಿಕರಲ್ಲಿ ಆತ್ಮವಿಶ್ವಾಸ ತುಂಬಿದ ಮೋದಿ 
ದೇಶ

ನೀವು ಸೂಕ್ತ ಉತ್ತರ ನೀಡಿದ್ದೀರಿ, 130 ಕೋಟಿ ಭಾರತೀಯರಿಗೆ ಹೆಮ್ಮೆಇದೆ: ಗಾಯಾಳು ಸೈನಿಕರಲ್ಲಿ ಆತ್ಮವಿಶ್ವಾಸ ತುಂಬಿದ ಮೋದಿ 

 ಕಳೆದ ತಿಂಗಳಲ್ಲಿ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗೆ ನಡೆದ ಮುಖಾಮುಖಿಯ ವೇಳೆ ಗಾಯಗೊಂಡ ಭಾರತೀಯ ಯೋಧರನ್ನು ಪ್ರಧಾನಿ ಮೋದಿ ಇಂದು ಭೇಟಿಯಾಗಿದ್ದಾರೆ. ಈ ಸಮಯದಲ್ಲಿ ಅವರು ನೆರೆರಾಷ್ಟ್ರಕ್ಕೆ ನಮ್ಮ ಯೋಧರು ಸೂಕ್ತ ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದರು.

ಚೀನಾ ಆ್ಯಪ್ ಗಳಿಗೆ ನಿಷೇಧ: ಹೂಡಿಕೆದಾರರ ಕಾನೂನು-ಹಕ್ಕು ರಕ್ಷಣೆ ಭಾರತ ಸರ್ಕಾರದ ಹೊಣೆ- ಚೀನಾ ವಕ್ತಾರ
ವಿದೇಶ

ಚೀನಾ ಆ್ಯಪ್ ಗಳಿಗೆ ನಿಷೇಧ: ಹೂಡಿಕೆದಾರರ ಕಾನೂನು-ಹಕ್ಕು ರಕ್ಷಣೆ ಭಾರತ ಸರ್ಕಾರದ ಹೊಣೆ- ಚೀನಾ ವಕ್ತಾರ

ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸೋರಿಕೆ ಕಾರಣ ನೀಡಿ ಭಾರತ ಸರ್ಕಾರ 59 ಚೀನಾ ಮೂಲದ ಮೊಬೈಲ್ ಆ್ಯಪ್ ಗಳನ್ನು ನಿಷೇಧಿಸಿದ ಬೆನ್ನಲ್ಲೇ ಇದಕ್ಕೆ ಚೀನಾ ಸರ್ಕಾರ ತೀವ್ರ ಆತಂಕ ವ್ಯಕ್ತಪಡಿಸಿದೆ.