ಕ್ರಿಕೆಟ್ಕ್ರಿಕೆಟ್ ನ ಹೀಗೂ ಆಡ್ತಾರಾ..? ವಿಡಿಯೋ ನೋಡಿ ನಕ್ಕು ನಕ್ಕು ಸುಸ್ತಾಗ್ತೀರ..!
ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿಯಾದರೂ, ಕ್ರಿಕೆಟ್ ಅನ್ನು ಧರ್ಮದಂತೆ ಕಾಣುತ್ತಾರೆ. ಭಾರತದಲ್ಲಿ ಕ್ರಿಕೆಟ್ ಎಷ್ಟು ಜನಪ್ರಿಯವೆಂದರೆ ಕ್ರಿಕೆಟಿಗರನ್ನು ದೇವರಂತೆ ಪ್ರೀತಿಸುತ್ತಾರೆ. ಇದೇ ಕ್ರಿಕೆಟ್ ನ ಗಲ್ಲಿ ಕ್ರಿಕೆಟ್ ನ ಮಾದರಿಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.