ರಾಜಕೀಯಭಾರತೀಯ ಮುಸ್ಲಿಮರನ್ನು ವಿರೋಧಿಸುತ್ತೀರಿ, ಅರಬ್ ಶೇಕ್ ಗಳನ್ನು ತಬ್ಬಿಕೊಳ್ಳುತ್ತೀರಿ: ಈ ನಿಲುವು ಏಕೆ..?
ಬಡ ಮುಸ್ಲಿಮರು ಕಲ್ಯಾಣ ಯೋಜನೆಗಳಲ್ಲಿ ತಮ್ಮ ಪಾಲನ್ನು ಪಡೆಯುವುದನ್ನು ಬಿಜೆಪಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇಶದೊಳಗೆ ಬಡ ಮುಸ್ಲಿಮರಿಗೆ ಕಲ್ಯಾಣ ಯೋಜನೆಗಳ ಲಾಭ ಸಿಗುವುದನ್ನು ಸಹಿಸದವರು, ವಿದೇಶಗಳಲ್ಲಿ ಗಲ್ಫ್ ರಾಷ್ಟ್ರಗಳ ‘ಶೇಖ್’ಗಳೊಂದಿಗೆ ಸ್ನೇಹ ಬೆಳೆಸುತ್ತಾರೆ.