ದೇಶ'ನನ್ನ ಮಗನಿಗೆ 18 ವರ್ಷ ತುಂಬಿದೆ': ಗರ್ಲ್ಫ್ರೆಂಡ್ ಜತೆ ಪುತ್ರನ ಫೋಟೋಗೆ ಉದಯನಿಧಿ ಸ್ಟಾಲಿನ್ ಪ್ರತಿಕ್ರಿಯೆ
ತಮಿಳುನಾಡು ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಉದಯನಿಧಿ ಸ್ಟಾಲಿನ್ ಅವರ ಪುತ್ರ ಇನ್ಬನಿತಿ ಅವರು ಗರ್ಲ್ಫ್ರೆಂಡ್ ಜತೆ ಇರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತು ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಉದಯನಿಧಿ...