ಜೀವನಶೈಲಿಗರ್ಭಾವಸ್ಥೆಯ ಮಧುಮೇಹ ತಾಯಿ ಮತ್ತು ಮಗುವಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಆರೋಗ್ಯಕರ ಮಗು ಬಯಸುವ ಗರ್ಭಿಣಿಯರು ಪ್ರಸವಪೂರ್ವ ಸಮಯದಲ್ಲಿ ಸಮತೋಲನ ಪೋಷಕಾಂಶಗಳನ್ನು ತೆಗೆದುಕೊಳ್ಳುವುದು ಅತ್ಯಂತ ಮುಖ್ಯವಾಗಿದ್ದು, ಒಂದು ವೇಳೆ ಈ ಪೌಷ್ಠಿಕಾಂಶಗಳ ಕೊರತೆ ಎದುರಾಗಿದ್ದೇ ಆದರೆ, ಅನೇಕ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.