ಭಕ್ತಿ-ಜ್ಯೋತಿಷ್ಯಹುಟ್ಟಲಿರುವ ಮಕ್ಕಳನ್ನು ಅದ್ಭುತ ಶಕ್ತಿಶಾಲಿಗಳನ್ನಾಗಿಸುವ 'ಗರ್ಭ ಸಂಸ್ಕಾರ'ದ ಮಹತ್ವ!
ಚಕ್ರವ್ಯೂಹ ಪ್ರವೇಶದ ಬಗ್ಗೆ ಹೇಳಿ ಮುಗಿಸಿ ತಿರುಗಿನ ಶ್ರೀ ಕೃಷ್ಣನಿಗೆ ಸುಭದ್ರೆ ಗಾಢ ನಿದ್ದೆ ಮಾಡುತ್ತಿರುವುದು ಕಾಣುತ್ತದೆ. ಹಾಗೆಯೇ ಅಷ್ಟು ಸಮಯವೂ ಹೂಂ ಎನ್ನುತ್ತಿದ್ದದ್ದು ಸುಭದ್ರಯ ಗರ್ಭದಲ್ಲಿದ್ದ ಮಗು ಎಂದು ತಿಳಿಯುತ್ತದೆ.