ಜೀವನಶೈಲಿದೋಸೆ ಹಂಚಿಗೆ ಅಂಟಿಕೊಂಡು ಹಾಳಾಗುತ್ತಿದೆಯಾ? ಹಾಗಾದ್ರೆ, ಗರಿಗರಿ ದೋಸೆ ಮಾಡಲು ಈ ಸರಳ ಹಾಕ್ಸ್ ಟ್ರೈ ಮಾಡಿ
ಬೆಳಗಿನ ಉಪಹಾರಕ್ಕೆ ಬಿಸಿಬಿಸಿಯಾದ ಮತ್ತು ಗರಿಗರಿಯಾದ ದೋಸೆ ಇದ್ದರೆ ಆ ದಿನದ ಆರಂಭವೇ ಅದ್ಭುತವಾಗಿರುತ್ತದೆ. ಆದರೆ ತವಾ ಮೇಲೆ ಹಿಟ್ಟು ಹಾಕಿದ ತಕ್ಷಣ ಅಂಟಿಕೊಂಡು ಕಿತ್ತು ಹೋದರೆ ತಿಂಡಿ ಮಾಡುವ ಆಸಕ್ತಿಯೇ ಹೊರಟುಹೋಗುತ್ತದೆ. ಹಾಗಾಗಿ, ಗರಿಗರಿಯಾದ ಹೋಟೆಲ್ ಶೈಲಿ ದೋಸೆಗೆ ಇಲ್ಲಿವೆ ಸಿಂಪಲ್ ಕಿಚನ್ ಹಾಕ್ಸ್!