ಕ್ರಿಕೆಟ್ICC T20 World Cup 2024 semi-final 2: ಮಳೆ ಕಾಟ, ಮೀಸಲು ದಿನ ಕೂಡ ಇಲ್ಲ.. IND vs ENG ಪಂದ್ಯ ರದ್ದಾದರೆ ಮುಂದೇನು?
ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು, ಇಂದು ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ 2ನೇ ಸೆಮಿ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಪಂದ್ಯಕ್ಕೆ ಮಳೆಕಾಟ ಕೂಡ ಶುರುವಾಗಿದೆ.